Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ಶೇಖರಣೆ ಮತ್ತು ಪರಿಕರ

ಶೇಖರಣೆ

ಗ್ರಾಮೀಣ ಪ್ರದೇಶದಲ್ಲಿ 365 ದಿನ ಉತ್ಪಾದನೆ ಮಾಡಿದಂತಹ ಹಾಲನ್ನು ಉತ್ಪಾದಕರ ಮನೆ ಬಾಗಿಲಿನಿಂದ ಸಂಗ್ರಹಿಸಿ ಹಾಲು ಉತ್ಪಾದಕರ ಸಂಘಕ್ಕೆ ಹಾಕಿದಾಗ ಇದಕ್ಕೆ ಉತ್ತಮ ಗುಣಮಟ್ಟದ ದರ ನಿಗಧಿಪಡಿಸಲಾಗುತ್ತದೆ. ಹಾಲು ಉತ್ಪಾದನೆಯು ಲಾಭದಾಯಕವಾಗಿ ಕಂಡುಬಂದಾಗ ಗ್ರಾಮೀಣ ಪ್ರದೇಶದಲ್ಲಿ ಇರುವ ರೈತರಿಗೆ ಅವರ ಮನೆ ಬಾಗಿಲಿನಲ್ಲೆ ಮಾರುಕಟ್ಟೆ ಒದಗಿಸಿಕೊಡಬೇಕೆಂಬ ದೃಷ್ಟಿಯಲ್ಲಿ ಈ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭ ಮಾಡಲಾಗುತ್ತಿದೆ

  • ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ರಚಿಸುವುದು.
  • ಹಾಲು ಶೇಖರಣಾ ಮಾರ್ಗಗಳನ್ನು ರಚಿಸುವುದು.
  • ಗ್ರಾಮೀಣ ಮಟ್ಟದ ಜನರಿಗೆ ಸಹಕಾರಿ ಮೌಲ್ಯಗಳನ್ನು ಮನವರಿಕೆ ಮಾಡಿಸಲಾಗುತ್ತದೆ.