Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ವಿಷನ್ ಅಂಡ್ ಮಿಷನ್

ಒಕ್ಕೋಟದ ಆರ್ಥಿಕ ಸಾಮಾಜಿಕ ವೃತ್ತಿಪರ ಸರ್ವತೋಮುಖ ಅಭಿವೃದ್ದಿಯೆ ನಮ್ಮ ಪರಮ ಧ್ಯೇಯವಾಗಿದೆ. ಸದಸ್ಯರಿಗೆ ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಲು ಪೂರಕವಾದ ಸೌಲಬ್ಯಗಳನ್ನು ಓಕ್ಕೂಟದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ವಿಸ್ತರಿಸುವುದು ಗ್ರಾಹಕರಿಗೆ ನಿರಂತರವಾಗಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಬದ್ದವಾಗಿದ್ದೇವೆ.

ಮೌಲ್ಯಗಳು

•    ಸಂಸ್ಥೆ ನಮ್ಮದು
•    ಪ್ರಾಮಾಣಿಕತೆ ಮತ್ತು ಶಿಸ್ತು
•    ಪರಸ್ಪರ ಗೌರವ ಮತ್ತು ನಂಬಿಕೆ
•    ಪರಿಶ್ರಮ
•    ಸಮಯ ಪ್ರಜ್ಞೆ
•    ಸೇವಾ ಮನೋಭಾವ
•    ಪರಸ್ಪರ ಸಹಕಾರ
•    ತಂಡವಾಗಿ ದುಡಿಮೆ
•    ಪರಿಪೂರ್ಣ ಗುಣಮಟ್ಟ