Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ಗುಣಮಟ್ಟ ಮತ್ತು ಆಹಾರ ಸುರಕ್ಷತೆ

ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಉತ್ತಮ ಗುಣಮಟ್ಟದ ಹಾಲನ್ನು ಶೇಖರಿಸಿ, ಸಂಸ್ಕರಿಸಿ, ಮಾರುಕಟ್ಟೆಗೆ ವಿತರಣೆ ಮಾಡಲು ಬದ್ದವಾಗಿದೆ. “ಗೋವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕøಷ್ಟತೆ” ಎಂಬ ಪರಿಕಲ್ಪನೆಯಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನವನ್ನು ಸರಬರಾಜು ಮಾಡಲು ಕಾರ್ಯಕ್ರಮಗಳನ್ನು ರೂಪಿಸಿ ನೂತನ ತಂತ್ರಜ್ಞಾನದ ಮೂಲಕ ರೈತರಿಂದ ಸಂಗ್ರಹಿಸಿದ ಹಾಲನ್ನು ನೇರವಾಗಿ ಸಾಂದ್ರ ಶೀಥಲೀಕರಣ ಘಟಕಗಳಲ್ಲಿ ಶೀಥಲೀಕರಿಸಿ ಮನುಷ್ಯನ ಕೈ ತಗುಲದೇ, ಕಲಬೇರಕೆಯಾಗದೆ ಮುಖ್ಯ ಡೇರಿಯಲ್ಲಿ ಸಕ್ಷ್ಮಾಣುಜೀವಿ ರಹಿತವಾಗಿ ಸಂಸ್ಕರಿಸಿ ಉತ್ತಮ ಗುಣಮಟ್ಟದ ಹಾಲು ಮತ್ತು ಮೌಲ್ಯಾದಾರಿತ ಉತ್ಪನ್ನಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ.

ಒಕ್ಕೂಟವು ಜಿ.ಹೆಚ್.ಪಿ, ಜಿ.ಎಂ.ಪಿ, ಹೆಚ್.ಎ.ಸಿ.ಸಿ.ಪಿ ಮತ್ತು ಐ.ಎಸ್.ಓ 22000 - 2005 ಗುಣಮಟ್ಟ ಪ್ರಮಾಣಪತ್ರವನ್ನು ಪಡೆಯಲಾಗಿದ್ದು ಇದನ್ನು ಮುಂದುವೆರೆಸಿಕೊಂಡು ಹೋಗುವಲ್ಲಿ ಬದ್ದವಾಗಿದೆ.