Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ನಂದಿನಿ ಹೋಮೋಜಿನೈನ್ಡ್ ಹಸುವಿನ ಹಾಲು

ಪೌಷ್ಠಿಕಾಂಶ ಭರಿತ ಶೇಕಡ 3.5% ಕೊಬ್ಬು ಹಾಗು ಶೇಕಡ 8.5% ಜಿಡ್ಡೇತರ ಘನಾಂಶ (ಎಸ್.ಎನ್.ಎಫ್) ಹೊಂದಿದ್ದು ಈ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿರುವುದರಿಂದ (ಹೋಮೋಜಿನೈಸ್ಟ್) ಗಟ್ಟಿಯಾಗಿದ್ದು ಹೆಚ್ಚು ಕಾಫಿ/ಟೀ ಒದಗಿಸುತ್ತದೆ.