Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ನಂದಿನಿ ಹೋಮೋಜಿನೈನ್ಡ್ ಟೋನ್ಡ ಹಾಲು

ಇದರಲ್ಲಿ ಕನಿಷ್ಠ ಶೇಕಡ 3.0% ಜಿಡ್ಡಿನಾಂಶ ಹಾಗು ಶೇಕಡ 8.5% ಜಿಡ್ಡೇತರ ಘನಾಂಶ (ಎಸ್.ಎನ್.ಎಫ್) ಪದಾರ್ಥವಿದ್ದು ಈ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿರುವುದರಿಂದ (ಹೋಮೋಜಿನೈಸ್ಟ್) ಕಾಯಿಸಿದಾಗ ಕೆನೆ ಕಟ್ಟುವುದಿಲ್ಲ. ಕಾಫಿ/ಟೀ ಗೆ ಹೆಚ್ಚು ರುಚಿಯಾಗಿದ್ದು ಕಡಿಮೆ ಹಾಲಿನಲ್ಲಿ ಹೆಚ್ಚು ಕಾಫಿ/ಟೀ ಅನ್ನು ಮಾಡಬಹುದಾಗಿರುತ್ತದೆ.