Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ನಂದಿನಿ ಸ್ಪೆಷಲ್ ಹಾಲು

ಪೌಷ್ಟಿಕಾಂಶ ಭರಿತ ಹೋಮೋಜಿನೈಸ್ಡ್ ಹಾಲು ಕನಿಷ್ಠ ಶೇಕಡ 4.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ (ತಿiಣh ಚಿಜಜeಜ miಟಞ soಟiಜs) ಹೊಂದಿರುತ್ತದೆ. ಹೆಚ್ಚು ಗಟ್ಟಿಯಾದ ಈ ಹಾಲು ಸ್ವಾದಿಷ್ಟವಾಗಿದೆ. ಗಟ್ಟಿ ಮೊಸರು ತಯಾರಿಸಲು ಉತ್ತಮವಾಗಿರುತ್ತದೆ ಮತ್ತು  ದೇಹಕ್ಕೆ ಹೆಚ್ಚಿನ ಪೋಷಕಾಂಶ ಒದಗಿಸುತ್ತದೆ.