Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ನಂದಿನಿ ತುಪ್ಪ

ಹಸುವಿನ ಹಾಲಿನಿಂದ ತಯಾರಿಸಿದ ಬೆಣ್ಣೆಯಿಂದ sಸಾಂಪ್ರದಾಯಿಕ ಗುಣಮಟ್ಟ ವಿಧಾನಗಳ ಅಳವಡಿಕೆಯೊಂದಿಗೆ ತಯಾರಿಸಿದ ಶುದ್ದ ತುಪ್ಪ ಚಿನ್ನದ ಬಣ್ಣ ಹೊಂದಿದ್ದು ಗಾಢವಾದ ಪರಿಮಳ ಮತ್ತು ಮರಳು ಮರಳಾಗಿರುವುದರಿಂದ ಅತ್ಯಂತ ಸ್ವಾಧಿಷ್ಟವಾಗಿದ್ದು ಇದರಿಂದ ತಯಾರಿಸುವ ಎಲ್ಲಾ ಖಾದ್ಯಗಳು ಉತ್ಕøಷ್ಢ ರುಚಿಯನ್ನು ಹೊಂದಿರುತ್ತದೆ. ಹಸುವಿನ ಬೆಣ್ಣೆಯಿಂದ ತಯಾರಿಸಿದ ತುಪ್ಪಕ್ಕೆ ಔಷದೀಯ ಗುಣಗಳಿದ್ದು ನಿಯಮಿತ ಉಪಯೋಗದಿಂದ ದೇಹ ಹಾಗೂ ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ.