Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ನಂದಿನಿ ಟೋನ್ಟ್ ಹಾಲು

ಈ ಹಾಲು ಹೆಚ್ಚು ಬೇಡಿಕೆವುಳ್ಳದ್ದಾಗಿದೆ ಕನಿಷ್ಠ ಶೇಕಡ 3.0% ಜಿಡ್ಡಿನಾಂಶ ಹಾಗು ಶೇಕಡ 8.5% ಜಿಡ್ಡೇತರ ಘನಾಂಶ (ಎಸ್.ಎನ್.ಎಫ್) ಪದಾರ್ಥವಿದ್ದು ಕಾಯಿಸಿದಾಗ ಕೆನೆ ಅಂಶವು ಪಾತ್ರೆಯ ಮೇಲೆ ಸಂಗ್ರಹಗೊಳ್ಳಿದ್ದು ಕಾಫಿ/ಟೀ ಹಾಗೂ ಮೊಸರು ಮಾಡಲು ಮತ್ತು ಕೆನೆ ಬೇಕಾಗುವವರಿಗೆ ಸೂಕ್ತವಾಗಿರುತ್ತದೆ.